Silently I wanted to touch the source, the loved, to whom I always wanted to talk. You can listen to the composition playing the above audio.
ಹೃದಯ ಆತುರ ಏತಕೆ
ಮನವೇ ಕಾತರ ಏತಕೆ
ಬದುಕು ಸಾಗಿದೆ
ಉಸಿರು ಬೇಕಿದೆ
ಗಾಳಿ ಮೇಲೆ ಬರೆದ ಈ ಪದಗಳು
ನೀರಿನಲ್ಲಿರೋ ಗುಳ್ಳೆಯಂತೆ
ಹಾರಿ ಹಾರಿ ಹಾರಿ ಹೋಗಿ ತೇಲುತ
ಮಾತಾಡದೆ ನಿನ್ನ ಕಣ್ಣ ಮನಸಿಗೆ ತಲುಪಲಿ
||ಹೃದಯ||
ಈ ಸಂಜೆಯ…
ಆ ತಂಗಾಳಿಯ
ಮೋಜಲಿ, ಮಂಜಲಿ, ಸೋಜಿಗದ, ಬಣ್ಣಗಳು
||ಹೃದಯ||
Amogh you never stop surprising
Thanks Venky
Amogh.. Nice lyrics and beautiful voice…
Many thanks Guru 🙂